
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025–26ನೇ ಸಾಲಿನ ಸಿಬಿಎಸ್‌ಇ ಟಾಪರ್ಸ್ ಅಭಿನಂದನಾ ಸಮಾರಂಭವು ವೆಣುಗ್ರಾಮ್ ನಾರ್ತ್ ಕರ್ನಾಟಕ ಸಹೋದಯ ಸಂಸ್ಥೆಯ ವತಿಯಿಂದ ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಮಂಗಳವಾರ ನಡೆಯಿತು.

ಸಿಬಿಎಸ್‌ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಳಗಾವಿಯ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎನ್ನುವ ಉದ್ಧೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ದೇವಯಾನಿ ದೇಸಾಯಿ, ಕಾರ್ಯದರ್ಶಿ ಲಕ್ಷ್ಮೀ ಇಂಚಲ, ಖಜಾಂಚಿ ಪಂಢರಿನಾಥ ಖವಾರೆ, ಉಪ ಕಾರ್ಯದರ್ಶಿ ಡಾ. ಬಿ. ಅನಿಲಕುಮಾರ್ ಹಾಗೂ ಉಪಾಧ್ಯಕ್ಷೆ ವರ್ಷಾ ಗಾಯೋಂಕರ್ ಹಾಗೂ ಸಿಬಿಎಸ್ ಸಿ ಶಾಲೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.
सीबीएसई टॉपर्स सत्कार समारंभ
बेळगाव : 2025–26 शैक्षणिक वर्षातील सीबीएसई टॉपर्स सत्कार समारंभ वेणुग्राम नॉर्थ कर्नाटक सहोदय संस्थेच्या वतीने मंगळवारी बेळगाव येथील एका खासगी हॉटेलमध्ये आयोजित करण्यात आला.
सीबीएसई परीक्षेत उल्लेखनीय यश मिळवलेल्या बेळगावातील सर्व विद्यार्थ्यांचा यावेळी सत्कार करून अभिनंदन करण्यात आले. विद्यार्थ्यांच्या या उत्कृष्ट कामगिरीतून इतरांना प्रेरणा मिळावी या उद्देशाने या कार्यक्रमाचे आयोजन करण्यात आले होते.
या कार्यक्रमाला संस्थेच्या अध्यक्षा देवयानी देसाई, सचिव लक्ष्मी इंचल, खजिनदार पंढरीनाथ खवारे, उपसचिव डॉ. बी. अनिलकुमार तसेच उपाध्यक्षा वर्षा गायकोंकर आणि सीबीएसई शाळांचे प्राचार्य उपस्थित होते.
CBSE Toppers Felicitation Programme

Belagavi: The CBSE Toppers Felicitation Programme for the academic year 2025–26 was आयोजित on Tuesday by Venugram North Karnataka Sahodaya at a private hotel in Belagavi.
On this occasion, all the students from Belagavi who achieved outstanding results in the CBSE examinations were felicitated and congratulated. The programme was organized with the objective of inspiring others through the remarkable achievements of these students.
The event was attended by President Devyani Desai, Secretary Laxmi Inchal, Treasurer Pandharinath Khavare, Deputy Secretary Dr. B. Anilkumar, Vice President Varsha Gaonkar, along with principals of CBSE schools.



