
ಪ್ರಗತಿವಾಹಿನಿ ಸುದ್ದಿ: ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಸಾರಿಗೆ ಇಲಾಖೆಯ ನೌಕರ ದುರಗಪ್ಪ ದೇಮಪ್ಪ ಮಲಮೇತ್ರಿ (58) ಶನಿವಾರ ನಿಧನರಾದರು.
ಮೃತರು 29 ವರ್ಷ ಸಂಕೇಶ್ವರ ಡಿಪೋದಲ್ಲಿ ಪ್ರಸ್ತುತ ಬೈಲಹೊಂಗಲ ವಾಯುವ್ಯ ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತಿದ್ದರು. ಮೃತರಿಗೆ ಪತ್ನಿ ,ಒರ್ವ ಮಗ, ಮಗಳು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ.