Belagavi NewsBelgaum NewsKannada NewsKarnataka News

*ಭಗವದ್ಗೀತೆ ಅಭಿಯಾನದ ಸ್ಫರ್ಧೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷದ ಭಗವದ್ಗೀತೆ ಅಭಿಯಾನದ ಬೆಳಗಾವಿ ಜಿಲ್ಲಾ ಮಟ್ಟದ ಸ್ಫರ್ಧೆಗಳು ಡಿಸೆಂಬರ್ 3  ರಂದು ಬೆಳಗ್ಗೆ 11 ಗಂಟೆಗೆ ಆನಗೋಳದ ಸಂತಮೀರಾ ಶಾಲೆಯಲ್ಲಿ ನಡೆಯಲಿವೆ.

ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಡಿಸೆಂಬರ್ 2ರೊಳಗೆ ಪೂರ್ಣಗೊಳಿಸಿ ವಿಜೇತರ ಪಟ್ಟಿಯನ್ನು ಜಿಲ್ಲಾ ಸಮಿತಿಗೆ ಕಳಿಸಲು ಕೋರಲಾಗಿದೆ.

ಬೆಳಗಾವಿ ತಾಲೂಕು ಮಟ್ಟದ ಸ್ಫರ್ಧೆಗಳು ಡಿ.3ರಂದೆ ಬೆಳಗ್ಗೆ 9.30ರಿಂದ ಅದೇ ಸ್ಥಳದಲ್ಲಿ ನಡೆಯಲಿವೆ.

ಹೆಚ್ಚಿನ ಮಾಹಿತಿಗೆ: ಪರಮೇಶ್ವರ ಹೆಗಡೆ (ಮೊಬೈಲ್ – 98456 89241) ಅಥವಾ ಎಂ.ಕೆ.ಹೆಗಡೆ (ಮೊಬೈಲ್ – 8197712235) ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button