Kannada NewsKarnataka NewsUncategorized

ಭೋಜ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ



ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ತಾಲೂಕಿನ ಭೋಜ ಗ್ರಾಮದ ಸುಮಾರು ೫೦ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ತಾಲೂಕಿನ ಭಿವಶಿ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ ಯಾದವ ಕಾರ್ಯಕರ್ತರನ್ನು ಸ್ವಾಗತಿಸಿದರು.
ಭೋಜ ಗ್ರಾಮದ ಗೋವಿಂದ ವಡ್ಡರ, ಗೋಪಾಲ ವಡ್ಡರ, ಸುರೇಶ ವಡ್ಡರ, ಲಕ್ಷ್ಮಣ ವಡ್ಡರ, ಮಹೇಶ ವಡ್ಡರ, ಲಖನ ಕೊರವಿ, ಮಾರುತಿ ಕೊರವಿ, ಓಂಕಾರ ಕೊರವಿ, ಸವಿತಾ ವಡ್ಡರ, ಮೀನಾಕ್ಷಿ ವಡ್ಡರ, ಪಾರ್ವತಿ ವಡ್ಡರ, ಸುಶೀಲಾ ವಡ್ಡರ, ಶುಭಾಂಗಿ ಕೊರವಿ, ಮೊದಲಾದವರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಪ್ರಣವ ಮಾನವಿ, ಸೋನಾಲಿ ಉಪಾಧ್ಯೆ, ಮೊದಲಾದವರು ಉಪಸ್ಥಿತರಿದ್ದರು.

https://pragati.taskdun.com/mp-annasaheb-jolles-appeal-dcm-fadnavis-agreed-to-release-water-to-krishna-and-hiranyakeshi-rivers/

Home add -Advt

Related Articles

Back to top button