Latest

ಮತ್ತಷ್ಟು ಪದಾಧಿಕಾರಿಗಳ ನೇಮಕ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ 8 ವಿಭಾಗಗಳಿಗೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಆದೇಶಹೊರಡಿಸಿದ್ದಾರೆ.

 

ಮೈಸೂರಿಗೆ ಕೆ.ಟಿ.ಕುಮಾರಸ್ವಾಮಿ, ಸಬ್ಬನಹಳ್ಳಿ ಕೃಷ್ಣ, ಮಂಗಳೂರಿಗೆ ಪ್ರಸಾದಕುಮಾರ, ಶಿವಮೊಗ್ಗಕ್ಕೆ ಗಣೇಶ ರಾವ್, ನಟರಾಜ್, ಧಾರವಾಡಕ್ಕೆ ಜಯತೀರ್ಥ ಕಟ್ಟಿ, ರಾಜಕುಮಾರ ಬಸವಾ, ಬೆಳಗಾವಿಗೆ ವಿಜಯಪುರದ ರವಿ ಅಕ್ಕಲಕೋಟೆ, ಚಿಕ್ಕೋಡಿಯ ರವಿ ಹಿರೇಮಠ, ಕಲಬುರಗಿಗೆ ದತ್ತಾತ್ರಯ ತುಗಾಂವ್ಕರ್, ಸೂರ್ಯಕಾಂತ ದೋನಿ, ಬಳ್ಳಾರಿಗೆ ಎನ್.ಪ್ರಮೋದ ಗೌಡ, ದಾವಣಗೆರೆಗೆ ಜೇಷ್ಟ ಹಡಿವಾಳ, ಎಂ.ಸಿ.ಜಯಪ್ರಕಾಶ, ಗಿರೀಶ್ (ದಾಣಗೆರೆ ಜಿಲ್ಲಾ ಪೂರ್ಣಾವಧಿ), ಬೆಂಗಳೂರು ಗ್ರಾಮಾಂತರ ಕಾಂತರಾಜು, ಬೆಂಗಳೂರು ನಗರ ದಶರಥ ವೈಲಾಯ.

Home add -Advt

Related Articles

Back to top button