Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ: ನಾಲ್ವರ ಬಲಿ; ಬೆಳಗಾವಿ ಜಿಲ್ಲೆಯ 3ನೇ ಅಲೆಯ ಸಮಗ್ರ ಮಾಹಿತಿ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟವಾಗಿದೆ. 977 ಜನರಿಗೆ ಮಂಗಳವಾರ ಕೊರೋನಾ ದೃಢಪಟ್ಟಿದೆ. ನಾಲ್ವರು ಸಾವಿಗೀಡಾಗಿದ್ದಾರೆ.

ಬೆಳಗಾವಿ ತಾಲೂಕಿನಲ್ಲೇ 640 ಜನರಿಗೆ ಸೋಂಕು ಪತ್ತೆಯಾಗಿದೆ. ಸವದತ್ತಿಯಲ್ಲಿ 50, ಗೋಕಾಕದಲ್ಲಿ 47 ಜನರಿಗೆ ಸೋಂಕು ದೃಢಪಟ್ಟಿದೆ.

Home add -Advt

ಬೆಳಗಾವಿಯಲ್ಲಿ 36 ವರ್ಷದ ಯುವಕ ಸೇರಿ ಮೂವರು ಹಾಗೂ ಸವದತ್ತಿಯಲ್ಲಿ ಓರ್ವರು ಸಾವಿಗೀಡಾಗಿದ್ದಾರೆ.

3ನೇ ಅಲೆಯ ಸಂಪೂರ್ಣ ಮಾಹಿತಿ ಸಹ ಇಲ್ಲಿದೆ. ಕ್ಲಿಕ್ ಮಾಡಿ – BULLET POINTS 3rd Wave-25-01-2022

 

ಮಂಗಳವಾರದ ಕೊರೋನಾ ಕುರಿತು ಸಮಗ್ರ ವಿವರ ಇಲ್ಲಿದೆ.

Related Articles

Back to top button