ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಬೆಂಗಳೂರಿನ 40 ಪ್ರದೇಶಗಳನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಘೋಷಿಸಿದ್ದು, ಸೋಂಕಿತರ ಬಗ್ಗೆಯೂ ಮಾಹಿತಿ ನೀಡಿದೆ.
ಬಿಬಿಎಂಪಿ ಘೋಷಿಸಿರುವ 40 ಹಾಟ್ ಸ್ಪಾಟ್ ವಾರ್ಡ್ ಗಳು ಹಾಗೂ ಸೋಂಕಿತರ ಬಗ್ಗೆ ಮಾಹಿತಿ ಇಲ್ಲಿದೆ :
ಬೆಂಗಳೂರು ದಕ್ಷಿಣ ವಲಯ-12 ವಾರ್ಡ್
* ಜೆ.ಪಿ.ನಗರ – 4 ಕೇಸ್
* ಶಾಕಂಬರಿನಗರ – 3 ಕೇಸ್
* ಬಾಪೂಜಿನಗರ – 2 ಕೇಸ್
* ಮಡಿವಾಳ – 2 ಕೇಸ್
* ಗಿರಿನಗರ – 1 ಕೇಸ್
* ಆಡುಗೋಡಿ – 1 ಕೇಸ್
* ಸುದ್ದುಗುಂಟೆಪಾಳ್ಯ – 1 ಕೇಸ್
* ಹೊಸಹಳ್ಳಿ – 1 ಕೇಸ್
* ಸುಧಾಮನಗರ – 1 ಕೇಸ್
* ಅತ್ತಿಕುಪ್ಪೆ – 1 ಕೇಸ್
* ಕರಿಸಂದ್ರ – 1 ಕೇಸ್
ಪೂರ್ವ ವಲಯ – 9 ವಾರ್ಡ್
* ವಸಂತನಗರ – 2 ಕೇಸ್
* ಗಂಗಾನಗರ – 1 ಕೇಸ್
* ಲಿಂಗರಾಜಪುರ – 1 ಕೇಸ್
* ಜೀವನ್ ಭೀಮಾನಗರ – 2 ಕೇಸ್
* ರಾಧಕೃಷ್ಣ ಟೆಂಪಲ್ – 4 ಕೇಸ್
* ಸಿ.ವಿ ರಾಮನ್ ನಗರ – 1 ಕೇಸ್
* ರಾಮಸ್ವಾಮಿ ಪಾಳ್ಯ – 1 ಕೇಸ್
* ಮಾರುತಿಸೇವಾ ನಗರ – 1 ಕೇಸ್
* ಸಂಪಗಿರಾಮ ನಗರ
ಪಶ್ಚಿಮ ವಲಯ – 7 ವಾರ್ಡ್ ಗಳು
* ಅರಮನೆನಗರ – 3 ಕೇಸ್
* ನಾಗರಭಾವಿ – 1 ಕೇಸ್
* ನಾಗಪುರ – 1 ಕೇಸ್
* ಶಿವನಗರ – 1 ಕೇಸ್
* ಆಜಾದ್‍ನಗರ – 5 ಕೇಸ್
* ಜಗಜೀವನ್‍ರಾಮ್ ನಗರ – 1 ಕೇಸ್
* ಸುಭಾಷ್ ನಗರ
ಯಲಹಂಕ ವಲಯದಲ್ಲಿ – 2 ವಾರ್ಡ್‌ಗಳು ಹಾಟ್‍ಸ್ಪಾಟ್
* ಥಣಿಸಂಧ್ರ – 1 ಕೇಸ್
* ಬ್ಯಾಟರಾಯನಪುರ – 1 ಕೇಸ್
ಬೊಮ್ಮನಹಳ್ಳಿ ವಲಯದಲ್ಲಿ- 2 ಹಾಟ್‍ಸ್ಪಾಟ್
* ಸಿಂಗಸಂದ್ರ – 4 ಕೇಸ್
* ಬೇಗೂರು – 1 ಕೇಸ್
ಮಹದೇವಪುರ ವಲಯದಲ್ಲಿ- 6 ವಾರ್ಡ್ ಗಳು
* ಹೊರಮಾವು – 2 ಕೇಸ್
* ಹಗದೂರು – 1 ಕೇಸ್
* ರಾಮಮೂರ್ತಿನಗರ – 1 ಕೇಸ್
* ಹೂಡಿ – 1 ಕೇಸ್
* ವರ್ತೂರು – 1 ಕೇಸ್
* ಗರುಡಾಚಾರ್ ಪಾಳ್ಯ – 1 ಕೇಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ