ಕೊರೊನಾ ತಡೆಗೆ ಟಾಲಿವುಡ್ ನಟಿ ಕೊಟ್ಟ ಸಲಹೆ ಕೇಳಿ ಶಾಕ್ ಆದ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಟಾಲಿವುಡ್ ನಟಿ ಶ್ರೀ ರೆಡ್ಡಿ ಹಾಗೂ ವಿವಾದಗಳಿಗೂ ಎಲ್ಲಿದ ನಂಟು. ದೇಶಾದ್ಯಂತ ನಟ-ನಟಿಯರು, ಸೆಲೆಬ್ರಿಟಿಗಳು ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಜನ ಜಾಗೃತಿ ಮೂದಿಸುತ್ತಿದ್ದರೆ ನಟಿ ಶ್ರೀ ರೆಡ್ಡಿ ಕೊರೊನಾ ತಡೆಗೆ ವಿವಾದಾತ್ಮಕ ಸಲಹೆಯೊಂದನ್ನು ನೀಡಿದ್ದಾಳೆ.

ಶ್ರೀರೆಡ್ಡಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ವೈರಸ್ ತಡೆಯಬಹುದು ಎಂದು ಬರೆದಕೊಂಡಿದ್ದಾರೆ. ಶ್ರೀರೆಡ್ಡಿ ಅವರ ಈ ಪೋಸ್ಟ್ ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶ್ರೀರೆಡ್ಡಿ ಪೋಸ್ಟ್ ಗೆ ಕಾಮೆಂಟ್ ಹಾಕಿರುವ ಕೆಲವರು ಆನುಭವವೇ ಎಂದುಪ್ರಶ್ನಿಸಿದರೆ, ಮತ್ತೆ ಕೆಲವರು ಕೊರೊನಾ ವೈರಸ್‍ಗೆ ಶ್ರೀರೆಡ್ಡಿ ಸ್ಪೆಷಲ್ ವೈದ್ಯೆ ಎಂದು ಕಮೆಂಟ್ ಹಾಕಿದ್ದಾರೆ. ಒಟ್ಟಿನಲ್ಲಿ ಶ್ರೀ ರೆಡ್ಡಿ ಬಿಟ್ಟಿ ಸಲಹೆ ಇದೀಗ ವಿವಾದಕ್ಕೆ ಕಾರಣವಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button