Latest

ಅವಳಿ ಕರುಗಳಿಗೆ ಜನ್ಮ ನೀಡಿದ ಆಕಳು

 

ಪ್ರಗತಿವಾಹಿನಿ ಸುದ್ದಿ, ಶಿರಸಿ:  ತಾಲೂಕಿನ ಹೆಗಡೆಕಟ್ಟಾ ಸಮೀಪದ ಕಲ್ಮನೆ ಊರಿನಲ್ಲಿ ಮನೆಯಲ್ಲಿ ಆಕಳು ಅವಳಿ ಕರುಗಳಿಗೆ ಜನ್ಮ ನೀಡಿದೆ.

 ಕೃಷ್ಣ ಸುಬ್ರಾಯ ಹೆಗಡೆ ಅವರು ಸಾಕಿದ ಈ ಆಕಳು ಮೊದಲನೇ ಬಾರಿಗೆ ಒಂದೇ ಕರುವಿಗೆ ಜನ್ಮ ನೀಡಿದ್ದು, ಎರಡನೇ ಬಾರಿಯಲ್ಲಿ ಎರಡು ಕರುಗಳಿಗೆ ಜನ್ಮ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.  

Home add -Advt

ಅದರಲ್ಲಿ ಒಂದು ಹೆಣ್ಣು ಹಾಗೂ ಮತ್ತೊಂದು ಗಂಡು ಕರುವಾಗಿದ್ದು ತಾಯಿ ಹಾಗೂ ಕರುಗಳು  ಆರೋಗ್ಯವಾಗಿವೆ. 

ಯಡೂರವಾಡಿ ಯೋಧ ಪಂಚಭೂತಗಳಲ್ಲಿ ಲೀನ

Related Articles

Back to top button