Latest

ಹಿರಿಯ ನ್ಯಾಯವಾದಿ ಎಂ.ಜಿ.ನಾಗನೂರಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹಿರಿಯ ನ್ಯಾಯವಾದಿ ಎಂ.ಜಿ.ನಾಗನೂರಿ (65) ಇಂದು ಬೆಳಗಾವಿಯಲ್ಲಿ ನಿಧನರಾದರು. 

Home add -Advt

ಕಚೇರಿಯಲ್ಲಿ ಕೆಲಸ ಮಾಡುವ ವೇಳೆಯಲ್ಲೇ ತೀವ್ರ ಹೃದಯಾಘಾತ ಉಂಟಾಗಿ ಅವರು ಸಾವಿಗೀಡಾದರು. ಅವರಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದಾರೆ. 

1983ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಅವರು ಬೆಳಗಾವಿ ನ್ಯಾಯಾಲಯ ಹಾಗೂ ಹೈಕೋರ್ಟ್ ನಲ್ಲಿ ಸಹ ಪ್ರ್ಯಾಕ್ಟೀಸ್ ಮಾಡುತ್ತಿದ್ದರು.  

Related Articles

Back to top button