Belagavi NewsBelgaum NewsKannada NewsKarnataka NewsLatestPolitics

*ರಾಜ್ಯದಲ್ಲಿ ಈ ಬಾರಿ ಎಲ್ಲೆಡೆ ರಾಜಕೀಯ ವಾತಾವರಣ ಚೆನ್ನಾಗಿದೆ: ಡಿ.ಕೆ ಸುರೇಶ ಮಾರ್ಮಿಕ ನುಡಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಈ ಬಾರಿ ಎಲ್ಲ ಕಡೆ ರಾಜಕೀಯ ವಾತಾವರಣ ಚೆನ್ನಾಗಿದೆ ಎಂದು ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಂಸದ ಡಿ.ಕೆ ಸುರೇಶ ಮಾರ್ಮಿಕ ನುಡಿ

Home add -Advt

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಚಳಿಗಾಲದ ವಾತಾವರಣ ಚೆನ್ನಾಗಿದೆ. ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಪ್ರದೇಶ ಎಂದ ಅವರು, ರಾಜಕಾರಣ ಹೇಗಿದೆ ಎನ್ನುವ ಪ್ರಶ್ನೆಗೆ ರಾಜ್ಯದ ಎಲ್ಲ ಕಡೆ ಚೆನ್ನಾಗಿದೆ ಎಂದರು.

Related Articles

Back to top button