Latest

ಮಾನ್ಯತೆ ಪಡೆಯದ ಮದ್ರಸಾಗಳ ಸಮೀಕ್ಷೆ ಸ್ವಾಗತಿಸಿದ ದಾರುಲ್ ಉಲೂಮ್

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಮಾನ್ಯತೆ ಪಡೆಯದ ಮದರಸಾಗಳನ್ನು ಸಮೀಕ್ಷೆ ಮಾಡುವ ಉತ್ತರ ಪ್ರದೇಶ  ಸರಕಾರದ ನಿರ್ಧಾರವನ್ನುಡಿಯೋಬಂದ್ ಮೂಲದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ರಾಜ್ಯದಲ್ಲಿ  ಸ್ವಾಗತಿಸಿದೆ.

ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು  ಸರಕಾರದ ಈ ಕ್ರಮವನ್ನು ಶ್ಲಾಘಿಸಿದರು. ಆದರೆ ಕೆಲವು ಸಂಸ್ಥೆಗಳು ನಿಯಮಗಳನ್ನು ಪಾಲಿಸದಿದ್ದರೆ ಇಡೀ ಮದ್ರಸಾ ವ್ಯವಸ್ಥೆಯನ್ನು ನಿರ್ಲಕ್ಷ್ಯಿ ಸಬಾರದು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಯುಪಿಯಲ್ಲಿ 16,000ಕ್ಕೂ ಹೆಚ್ಚು ಮದರಸಾಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

Home add -Advt

Related Articles

Back to top button