Kannada NewsKarnataka News

ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವನ ಕುಡಚಿ ನಿವಾಸಿ, ಪಿಡಬ್ಲೂಡಿ ಬೆಳಗಾವಿ ಕಛೇರಿಯ ಸಿಬ್ಬಂದಿಯಾಗಿದ್ದ ಅಣ್ಣಪ್ಪ ಉರ್ಫ್ ಅನೀಲ ಹಣ್ಣಿಕೇರಿ (೫೫) ಆಕಸ್ಮಿಕ ನಿಧನರಾದರು. ಮೃತರು ಪತ್ನಿ, ಮಗ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related Articles

Back to top button