Kannada NewsLatest

ಬೆಳಗಾವಿಯಲ್ಲಿಂದು 6 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ 114 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 6 ಜನರು ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ 2, ಅಥಣಿ, ಚಿಕ್ಕೋಡಿ, ಹುಕ್ಕೇರಿ ಮತ್ತು ಸವದತ್ತಿಯಲ್ಲಿ ತಲಾ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ 37, ಚಿಕ್ಕೋಡಿಯಲ್ಲಿ 36, ಅಥಣಿಯಲ್ಲಿ 8, ಬೈಲಹೊಂಗಲದಲ್ಲಿ 10, ಹುಕ್ಕೇರಿಲ್ಿ 9, ಗೋಕಾಕದಲ್ಲಿ 3, ಖಾನಾಪುರ ಹಾಗೂ ಸವದತ್ತಿಯಲ್ಲಿ ತಲಾ 4, ರಾಯಬಾಗದಲ್ಲಿ 2 ಹಾಗೂ ಇತರೆ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ರಾಮದುರ್ಗದಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ.

1685 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ  75,936 ಜನರಿಗೆ ಕೊರೋನಾ ಸೋಂಕು ತಗುಲಿದೆ. 785 ಜನರು ಸಾವಿಗೀಡಾಗಿದ್ದಾರೆ.

Home add -Advt

ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರಿಗೆ ಭರ್ಜರಿ ಗಿಫ್ಟ್

ನದಿಯಿಂದ ಗ್ರಾಮಕ್ಕೆ ಬಂದ ಬೃಹದಾಕಾರದ ಮೊಸಳೆ; ರಸ್ತೆಯಲ್ಲಿ ಬಿಂದಾಸ್ ವಾಕಿಂಗ್

Related Articles

Back to top button