Kannada NewsKarnataka NewsLatest
ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಚೆಕ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾವಗಾಂವ ಶ್ರೀ ಜ್ಞಾನ ಮೌಳಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಲಕ್ಷ ರೂ. ಮಂಜೂರು ಮಾಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಅನುದಾನದ ಕೊನೆಯ ಕಂತಿನ ಚೆಕ್ ನ್ನು ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಹಸ್ತಾಂತರಿಸಿದರು.
ಗ್ರಾಮದ ಹಿರಿಯರು, ಎಂ. ಕೆ. ಪಾಟೀಲ, ಸಂತೋಷ ಪಾಟೀಲ, ಮಾಯಪ್ಪ ಘಾಟೆಗಸ್ತಿ, ಬಾಳು ಪಾಟೀಲ, ಭುಜಂಗ ಕೋರಜಕರ್, ಮಲ್ಲಪ್ಪ ಹಿಂಡಲಗೇಕರ, ಮಲ್ಲಪ್ಪ ಸಾವಗಾಂವ್ಕರ, ಕೃಷ್ಣ ಮುಂಗ್ಳೆ, ಗೀತಾ ಸಾವಗಾಂವ್ಕರ, ರೇಖಾ ಪಾಟೀಲ, ಅನಿತಾ ಪಾಟೀಲ, ಪರಶುರಾಮ ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗುಡುಗು, ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ




