Latest

ಯುವತಿಯ ಮೇಲೆ ಗ್ಯಾಂಗ್ ರೇಪ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿಂದ ಯುವತಿಯನ್ನು ರ್ಯಾಪಿಡೋ ಬೈಕ್ ನಲ್ಲಿ ಪಿಕಪ್ ಮಾಡಿದ್ದ ಯುವಕ ಆಕೆಯನ್ನು ಎಲೆಕ್ಟ್ರಾನಿಕ್ ಸಿಟಿಯ ಮನೆಗೆ ಬಿಡಬೇಕಾಗಿತ್ತು. ಆದರೆ ಯುವತಿಯನ್ನು ತನ್ನ ರೂಮ್ ಗೆ ಕರೆದೊಯ್ದಿದ್ದಾನೆ.

Home add -Advt

ರೂಮ್ ಗೆ ಕರೆದೊಯ್ದ ಯುವಕ ಹಾಗೂ ಆತನ ಸ್ನೇಹಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುದುಕಾಟ ನಡೆಸಿದ್ದಾರೆ.

ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ; ಕರ್ನಾಟಕಕ್ಕೆ ಸೇರಿಸಿ; ಜತ್ ತಾಲೂಕು ಕನ್ನಡ ಸಮಿತಿ ಮನವಿ

https://pragati.taskdun.com/jath-talukkannada-samitisomalinga-chowdary/

Related Articles

Back to top button