ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಇಟಗಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ 70 ವಿದ್ಯಾರ್ಥಿಗಳು ಹಾಗೂ 9 ಶಿಕ್ಷಕರಿಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ-2022 ವೀಕ್ಷಿಸಲು ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಡಾ. ಸೋನಾಲಿ ಸರ್ನೋಬತ ವ್ಯವಸ್ಥೆ ಮಾಡಿದರು.
ಈ ಬಗ್ಗೆ ಇಟಗಿ ಶಾಲೆಯ ಎಸ್ ಡಿಎಂಸಿ ಹಾಗೂ ಮುಖ್ಯೋಪಾಧ್ಯಾಯರು ಡಾ. ಸೋನಾಲಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿ ಡಾ ಸೋನಾಲಿ ಅವರು ಬಿಜೆಪಿ ಜಿಲ್ಲಾಧ್ಯಕ್ಷರಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ 70 ವಿದ್ಯಾರ್ಥಿಗಳು ಹಾಗೂ 9 ಶಿಕ್ಷಕರಿಗೆ ಶುಕ್ರವಾರ ಬೆಳಗ್ಗೆ ವೀಕ್ಷಣೆಗೆ ಅವಕಾಶ ನೀಡಲಾಯಿತು.
ವಿದ್ಯಾರ್ಥಿಗಳು ಕಲಾಪ ವೀಕ್ಷಿಸಿ ನಾನಾ ಮಾಹಿತಿಗಳನ್ನು ಪಡೆದರಲ್ಲದೆ, ಸುವರ್ಣ ವಿಧಾನ ಸೌಧ ವೀಕ್ಷಿಸಿದರು
ಈ ವೇಳೆ ಇಟಗಿ ಎಸ್ ಡಿಎಂಸಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಡಾ. ಸೋನಾಲಿ ಸರ್ನೋಬತ ಅವರಿಗೆ ಧನ್ಯವಾದ ತಿಳಿಸಿದರು.
*COVID Alert: ಶಾಲೆಗಳಿಗೆ ಗೈಡ್ ಲೈನ್ ಪ್ರಕಟ*
https://pragati.taskdun.com/private-schoolguidlinecovid-casebf-7/
ಬೆಳಗಾವಿಯಲ್ಲಿ ಒಂದಾದ ಕರವೇ – ಎಂಇಎಸ್ ನಾಯಕರು!
https://pragati.taskdun.com/krv-and-mes-leaders-one-in-belgaum-mes-leaders/
ಸ್ಫೋಟಕ ಸುದ್ದಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ! ಮಹಾರಾಷ್ಟ್ರದ ಉದ್ಧಟತನ ನೋಡಿ
https://pragati.taskdun.com/prime-minister-intervened-in-the-karnataka-maharashtra-border-dispute/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ