Latest

*ಲೈಂಗಿಕ ಕಿರುಕುಳ; ಪ್ರೊ.ಡಾ.ಚಾಂದ್ ಭಾಷಾ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಂಗ್ಲೀಷ್ ಪ್ರೊ.ಡಾ.ಚಾಂದ್ ಭಾಹ ಅವರನ್ನು ಅಮಾನತುಗೊಳಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ವಿಜಯನಗರದ ಶ್ರೀಕೃಷ್ಣ ದೆವರಾಯ ವಿಶ್ವ ವಿದ್ಯಾಲಯದ ಪಿಜಿ ಸೆಂಟರ್ ಇಂಗ್ಲೀಷ್ ಪ್ರೊ.ಚಾಂದ್ ಭಾಷ ಎಂ ಅವರನ್ನು ಸಸ್ಪೆಂಡ್ ಮಾಡಿ ವಿಶ್ವ ವಿದ್ಯಾಲಯದ ರಿಜಿಸ್ಟರ್ ಆದೇಶ ಹೊರಡಿಸಿದ್ದಾರೆ.

ಪಿ ಹೆಚ್ ಡಿ ವಿದ್ಯಾರ್ಥಿನಿ ಚಾಂದ್ ಭಾಷ ವಿರುದ್ಧ ನವೆಂಬರ್ 7,2022ರಂದು ಲೈಂಗಿಕ ಕಿರುಕುಳ ಆರೋಪ ಮಾಡಿ ಲಿಖಿತ ದೂರು ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಿಂಡಿಕೇಟ್ ಸಭೆಯಲ್ಲಿ ನಿರ‍್ಣಯಕೈಗೊಂಡು ಪ್ರೊಫೇಸರ್ ಅವರ್ನ್ನು ಅಮಾನತುಗೊಳಿಸಲಾಗಿದೆ.

*ಕಂದಕಕ್ಕೆ ಬಿದ್ದ ಕಾರು; 8 ಅಯ್ಯಪ್ಪ ಭಕ್ತರು ದುರ್ಮರಣ*

https://pragati.taskdun.com/car-accident8-ayyappa-devoteesdeathkerala-tamilnadu-border/

ಶಾಲಾ ಮಕ್ಕಳಿಗೆ ಅಧಿವೇಶನ ವೀಕ್ಷಣೆಗೆ ನೆರವಾದ ಡಾ. ಸೋನಾಲಿ ಸರನೋಬತ್

Related Articles

Back to top button