Kannada NewsLatest

ಬೆಳಗಾವಿ ದಕ್ಷಿಣದಲ್ಲಿ ಒಂದೇ ವಾರದಲ್ಲಿ 66 ಕೊಳವೆ ಬಾವಿ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಅಭಯ ಪಾಟೀಲ ಪ್ರತಿನಿಧಿಸುತ್ತಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ 66 ಕೊಳವೆ ಬಾವಿಗಳನ್ನು ಕೊರೆಸುವ ಕಾಮಗಾರಿ ಪ್ರಾರಂಭವಾಗಿದೆ.

ಅಭಯ ಪಾಟೀಲ

ವಾರ್ಡ್ ನಂ-16ರಲ್ಲಿ 3, 21 ಹಾಗೂ 22 ರಲ್ಲಿ ತಲಾ 1, 23,  24 ಹಾಗೂ 27ನೇ ವಾರ್ಡ್ ಗಳಲ್ಲಿ ತಲಾ 3, 28 ಹಾಗೂ 29ರಲ್ಲಿ 1, 30ನೇ ವಾರ್ಡ್ ನಲ್ಲಿ 3, 39 ಹಾಗೂ 42 ರಲ್ಲಿ 1, 44ರಲ್ಲಿ 4, 49ರಲ್ಲಿ 2, 50ರಲ್ಲಿ 3, 51ನೇ ವಾರ್ಡ್ ನಲ್ಲಿ 2, 52, 53 ಹಾಗೂ 54ನೇ ವಾರ್ಡ್ ಗಳಲ್ಲಿ ತಲಾ 1, 56ನೇ ವಾರ್ಡ್ ನಲ್ಲಿ 6, 57ರಲ್ಲಿ 2 ಹಾಗೂ 58ನೇ ವಾರ್ಡ್ ನಲ್ಲಿ 7 ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ.

Home add -Advt

ಇದಲ್ಲದೆ ಮಚ್ಛೆ ಭಾಗದಲ್ಲೇ 12 ಕೊಳವೆ ಬಾವಿಗಳು, ಬಾಳಗಮಟ್ಟಿಯಲ್ಲಿ 1 ಹಾಗೂ ಪೀರನವಾಡಿಯಲ್ಲಿ 2 ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ.

ಫೆ.13ರಿಂದ ಆರಂಭಗೊಂಡ ಕಾಮಗಾರಿ ಫೆ.25ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

*ಬಿಜೆಪಿ ಮುಖಂಡ ನೆಟ್ಟಾರು ಹತ್ಯೆ ಕೇಸ್; ಜೈಲಿನಲ್ಲಿದ್ದ 14 ಆರೋಪಿಗಳ ಸ್ಥಳಾಂತರ*

https://pragati.taskdun.com/bjp-leader-praveen-nettarumurder-case14-accued-shift/

ವಿದೇಶಕ್ಕೆ ಅಕ್ರಮ ಸಾಗಾಟವಾಗುತ್ತಿದ್ದ ಕೋಟ್ಯಂತರ ಮೌಲ್ಯದ ವಜ್ರ ವಶ

https://pragati.taskdun.com/diamonds-worth-crores-were-seized-which-were-being-smuggled-abroad/

ಮರಾಠಾ ಸಮಾಜಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ 6 ಗುಂಟೆ ಭೂದಾನ

https://pragati.taskdun.com/mla-ramesh-jarakiholi-gave-6-gunte-land-to-maratha-society/

Related Articles

Back to top button