Kannada NewsKarnataka NewsLatest
*40 ಡಿವೈಎಸ್ ಪಿ, 71 ಇನಸ್ಪೆಕ್ಟರ್ ಗಳ ವರ್ಗಾವಣೆ; ಮೂವರ ವರ್ಗಾವಣೆ ಆದೇಶ ರದ್ದು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಲವು ಡಿವೈಎಸ್ ಪಿ ಹಾಗೂ ಇನಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಮೂರು ಡಿವೈಎಸ್ ಪಿ (ಸಿವಿ)ಗಳ ವರ್ಗಾವಣೆ ರದ್ದು ಮಾಡಿದೆ.
ಸಿಐಡಿ ಡಿವೈಎಸ್ ಪಿ ನರಸಿಂಹ ಮೂರ್ತಿ – ಬೆಂಗಳೂರಿನ ಯಲಹಂಕ ಉಪವಿಭಾಗಕ್ಕೆ, ಸುದರ್ಶನ್ ಪಿ ಎಸ್ – ಬೆಂಗಳೂರು ಎಸ್ ಇ ಎಫ್, ಲೋಕೇಶ್ವರ್ ಎನ್ -ಹುಬ್ಬಳ್ಳಿ ರೈಲ್ವೆ ವಿಭಾಗ, ಚಂದ್ರಕಾಂತ್ ನಂದರೆಡ್ಡಿ -ಬಳ್ಳಾರಿ ನಗರ ಉಪ ವಿಭಾಗ, ಗೋಪಾಲಕೃಷ್ಣ ಬಿ.ಎನ್ – ಚಿತ್ರದುರ್ಗ ಉಪವಿಭಾಗ ಸೇರಿದಂತೆ ಒಟ್ಟು 40 ಡಿ ವೈ ಎಸ್ ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಡಿ ವೈ ಎಸ್ ಪಿ (ಸಿವಿ)ಗಳಾದ ಶರಣಬಸಪ್ಪ ಬಸವೇಶ್ವರ, ಕೃಷ್ಣ ಕುಮಾರ್ ಯು.ಡಿ ಹಾಗೂ ರಮೇಶ್ ಕುಮಾರ್ ಹೆಚ್.ಬಿ ಅವರ ವರ್ಗಾವಣೆ ಆದೇಶಗಳನ್ನು ರದ್ದುಪಡಿಸಲಾಗಿದೆ.
ವರ್ಗಾವಣೆಯಾದ ಡಿವೈ ಎಸ್ ಪಿಗಳು, ವರ್ಗಾವಣೆ ಆದೇಶ ರದ್ದಾದ ಡಿ ವೈ ಎಸ್ ಪಿಗಳು ಹಾಗೂ ಇನಸ್ಪೆಕ್ಟರ್ ಗಳ ವಿವರ ಈ ಕೆಳಗಿನಂತಿದೆ.
—