Latest

ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆ; ಕಾರಿನ ಬಳಿ ರಕ್ತದ ಕಲೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಓರ್ವರ ಪತಿ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಕಾರ್ಪೊರೇಟರ್ ಪತಿಯ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

ಬೆಂಗಳೂರಿನ ಬಿನ್ನಿಪೇಟೆ ವಾರ್ಡ್ ಜೆಡಿಎಸ್ ನ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಅವರ ಪತಿ ಲೋಹಿತ್ ನಾಪತ್ತೆಯಾಗಿದ್ದಾರೆ. ಇದೀಗ ಅವರ ಐ-10 ಕಾರು ನಂದಗುಡಿ ಬಳಿಯ ಹಳೆಯೂರಿನಲ್ಲಿ ಪತ್ತೆಯಾಗಿದೆ. ಕಾರಿನ ಬಳಿ ರಕ್ತದ ಕಲೆಯಿದ್ದು, ಲೋಹಿತ್ ಮಾತ್ರ ಸಿಕ್ಕಿಲ್ಲ, ಹಾಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಲೋಹಿತ್ ಬೈಕ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಎನ್ನಲಾಗಿದೆ. ನಂದಗುಡಿ ಬಳಿ ಕಾರು ಪತ್ತೆಯಾಗಿದ್ದು, ಅಲ್ಲಿರುವ ರಕ್ತದ ಕಲೆಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಪಬ್ ಜಿ ಹುಚ್ಚಾಟ; ಬೆಂಗಳೂರಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಾಲಕ

Home add -Advt

Related Articles

Back to top button