Belagavi NewsBelgaum NewsKarnataka News

*ಬೆಳಗಾವಿ ಪೊಲೀಸ್ ಶ್ವಾನಗಳ ಉತ್ತಮ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ 2024 ರಲ್ಲಿ ನಡೆದ ಬೆಳಗಾವಿ ಜಿಲ್ಲಾ ಪೊಲೀಸ್ ಶ್ವಾನ ಮಾಯಾ ಪ್ರಥಮ ಸ್ಥಾನ ಪಡೆದಿದೆ.

ಶ್ವಾನವು ಸ್ಪೋಟಕ ಪತ್ತೆ ವಿಭಾಗದ ಸಿಬ್ಬಂದಿಗಳಾದ ಎಮ್ ಯಮಗರ್ ಮತ್ತು ಮಂಜು ಕಸವನ್ನವರ ಹ್ಯಾಂಡಲಿಂಗ್ ನಲ್ಲಿ ಪ್ರಥಮ ಸ್ಥಾನ ಮತ್ತು ಬೆಳಗಾವಿ ನಗರ ಪೊಲೀಸ್ ಇಲಾಖೆಯ ರೋಜಿ ಶ್ವಾನವು ಅಪರಾಧ ವಿಭಾಗದಲ್ಲಿ ಸಿಬ್ಬಂದಿಗಳಾದ ರುದ್ರಯ್ಯ ಮಾವಿನಕಟ್ಟಿ ಮತ್ತು ಸಂತೋಷ ಪಾಟೀಲ್ ರವರ ಹ್ಯಾಂಡಲ್ನಿಂಗ್ ನಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳಗಾವಿ ಪೊಲೀಸ್ ಇಲಾಖೆಗೆ ಹೆಸರು ತಂದಿವೆ.

Home add -Advt

Related Articles

Back to top button