ಪ್ರಗತಿವಾಹಿನಿ ಸುದ್ದಿ, ಬೆಳಗಾವಿಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಸುರೇಶ ಅಂಗಡಿ ಮತ್ತು ಬಿಜೆಪಿ ನಾಯಕರು ಈಗಿನ ಫಲಿತಾಂಶ ನೋಡಿ ತಾವೇ ನಂಬದಂತಾಗಿದ್ದಾರೆ.ಸುರೇಶ ಅಂಗಡಿ ಈಗ ಬರೋಬ್ಬರಿ 3,91,304 ಮತಗಳ ಅಂತರದಿಂದ ಗೆಲುವುದು ಸಾಧಿಸಿದ್ದಾರೆ. ಸುರೇಶ ಅಂಗಡಿಗೆ 7.61 ಲಕ್ಷ ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿ.ಎಸ್.ಸಾಧುನವರ್ ಗೆ 3.70 ಲಕ್ಷ ಮತಗಳು ಬಂದಿವೆ. ವಿಶೇಷವೆಂದರೆ ಕಣದಲ್ಲಿದ್ದ ಉಳಿದ ಎಲ್ಲ 55 ಜನರೂ ಠೇವಣಿ ಕಳೆದುಕೊಂಡಿದ್ದಾರೆ. ಉಳಿದವರು ಕನಿಷ್ಟ 249ರಿಂದ ಗರಿಷ್ಟ 8142ರವರೆಗೆ ಮತಗಳನ್ನು ಪಡೆದಿದ್ದಾರೆ.
Read Next
Kannada News
2 hours ago
*ಇಂದಿನಿಂದ ಆರು ದಿನ ಬಿರುಗಾಳಿ, ಮಳೆ*
Sports
13 hours ago
9ನೇ ಬಾರಿಗೆ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಭಾರತ
2 hours ago
*ನಟ, ರಂಗನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ಹೃದಯಾಘಾತಕ್ಕೆ ಬಲಿ*
2 hours ago
*ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆಯೆ ಹರಿದ ಟಿಪ್ಪರ್: ಸ್ಥಳದಲ್ಲೇ ಸಾವು*
2 hours ago
*ಇಂದಿನಿಂದ ಆರು ದಿನ ಬಿರುಗಾಳಿ, ಮಳೆ*
3 hours ago
*ಟಂ ಟಂ ಗೆ ಡಿಕ್ಕಿ ಹೊಡೆದ ಇನೋವಾ: ಯುವಕರಿಬ್ಬರ ಸಾವು*
4 hours ago
*ಮತ್ತೊಂದು ಭೀಕರ ಆಪಘಾತ: ಎರಡು ಬೈಕ್ ಗಳು ಡಿಕ್ಕಿಯಾಗಿ ಮೂವರು ದುರ್ಮರಣ*
4 hours ago
*ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಐವರು ಸಾವು*
12 hours ago
*ಮೀಸೆ ತಿರುವಿದ ರಮೇಶ ಕತ್ತಿ* *ಎಲ್ಲ 15 ಸ್ಥಾನಗಳನ್ನೂ ಬಾಚಿದ ಕತ್ತಿ ಪ್ಯಾನೆಲ್*
13 hours ago
9ನೇ ಬಾರಿಗೆ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಭಾರತ
13 hours ago
*ಮಲಪ್ರಭಾ ಶುಗರ್ಸ್ : ಪುನಶ್ಚೇತನ ಪ್ಯಾನೆಲ್ ಗೆ ಭರ್ಜರಿ ಗೆಲುವು*
17 hours ago
*ಕರೂರು ಕಾಲ್ತುಳಿತ ದುರಂತಕ್ಕೆ ಡಿಎಂಕೆ ಸರ್ಕಾರವೇ ನೇರ ಹೊಣೆ: ಆರ್.ಅಶೋಕ್ ಆರೋಪ*
Related Articles
Check Also
Close
-
*ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಆಯ್ಕೆ*22 hours ago