Latest

ವಿವಿಧ ಸಂಸ್ಥೆಗಳು ನಡೆಸಿರುವ ಎಕ್ಸಿಟ್ ಪೋಲ್ ವಿವರ ಇಲ್ಲಿದೆ…

ಪ್ರಗತಿವಾಹಿನಿ ಸುದ್ದಿ, ನವದೆಹಲಿ

2019ರ ಲೋಕಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳು ಎಕ್ಸಿಟ್ ಪೋಲ್ ಪ್ರಕಟಿಸಿವೆ.

ಬಹುತೇಕ ಸಂಸ್ಥೆಗಳ ಎಕ್ಸಿಟ್ ಪೋಲ್ ಎನ್ ಡಿಎ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿವೆ ಎಂದಿವೆ. ನ್ಯೂಸ್ ಎಕ್ಸ್ ಮಾತ್ರ ಎನ್ ಡಿಎಗೆ 240 ಸ್ಥಾನ ಮಾತ್ರ ಬರಲಿದೆ ಎಂದಿದೆ. ಆದರೆ ಅದೂ ಕೂಡ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದಿಲ್ಲ.

ಯಾವ ಸಂಸ್ಥೆಯ ಎಕ್ಸಿಟ್ ಪೋಲ್ ಏನಿದೆ? ಇಲ್ಲಿದೆ ವಿವರ: 

TimesNow
NDA @ 306;
UPA @ 132

————————

C voter
NDA – 287
UPA – 128
Others – 127

———————–

NewsX
NDA @ 298;
UPA @ 118;
Other @ 127.

———————–

Jan ki baat
NDA – 295-315
UPA – 114-134
Others – 103-123

————————-

NewsX
NDA @ 298
UPA @ 118
Other @ 127

———————–

Zee News
NDA – 306
UPA – 132
Others – 104

———————-

News nation
NDA – 284
UPA – 127
Others – 132

———————-

Chanakya
NDA – 340
UPA – 70
Others – 132


NewsX – Neta

NDA -242

UPA -162

Others – 136

ಎಕ್ಸಿಟ್ ಪೋಲ್: ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಬಹುಮತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button