Kannada NewsKarnataka NewsLatest

ಕೌಟುಂಬಿಕ ಕಲಹ; ಪತಿಯಿಂದ ಪತ್ನಿ ಕೊಲೆ

ಪ್ರಗತಿವಾಹಿನಿ ಸುದ್ದಿ, ಸದಲಗಾ: ಕೌಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ.

ಸುಜಾತಾ ಅಶೋಕ ಬಾನೆ ಕೊಲೆಯಾದವರು. ಸುಜಾತಾ ಹಾಗೂ ಅವರ ಪತಿ ಅಶೋಕ ಭೀಮಾ ಬಾನೆ ಮಧ್ಯೆ ಕೌಟುಂಬಿಕ ಕಲಹ ಇತ್ತೆನ್ನಲಾಗಿದೆ. ಇದು ಮಂಗಳವಾರ ತಾರಕಕ್ಕೇರಿ ಸಿಟ್ಟಿಗೆದ್ದ ಪತಿ ಅಶೋಕ ಬಾನೆ ಸುಜಾತಾ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿದ್ದಾನೆ.

ಕೊಲೆಗೈದ ನಂತರದಲ್ಲಿ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Home add -Advt
https://pragati.taskdun.com/are-you-getting-the-fun-of-those-days-of-vacation-these-days/

https://pragati.taskdun.com/struggle-for-reservation-for-all-lingayat-subcastes-by-2024-kudalasangama-swamiji/

https://pragati.taskdun.com/rohini-court-shooting-accused-killed-in-jail/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button