
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಸಂಜಯ ಬಾಳಾಸೊ ಪಾಟೀಲ ಇವರ ತಾಯಿ ಕುಸುಮ ಬಾಳಾಸೊ ಪಾಟೀಲ ಇವರು ದೈವಾಧಿನರಾಗಿದ್ದಾರೆ
ಇವರ ಅಂತಿಮ ದರ್ಶನಕ್ಕೆ ಭಾನುವಾರ ಮಧ್ಯಾಹ್ನ 1 ಘಂಟೆಯವರೆಗೆ ಬೆಳಗಾವಿ ನಿವಾಸದಲ್ಲಿ ಅವಕಾಶ ಕಲ್ಪಿಸಿ, ಸಂಜೆ 4 ಘಂಟೆಗೆ ಸ್ವಗ್ರಾಮವಾದ ಕೊಲ್ಲಾಪುರದ ಹಾಲುಂಡಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ