Kannada NewsKarnataka NewsLatest

ಯುವತಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ನಿವಾಸಿಯಾದ ಯಮನವ್ವಾ ಮಹಾದೇವ ದೊಡಮನಿ ಇವರ ಮಗಳಾದ ಶ್ವೇತಾ ಮಹಾದೇವ ದೊಡಮನಿ ಜನವರಿ ೦೯ ರಂದು ರಾತ್ರಿ ೦೯ ಗಂಟೆಯಿಂದ ನಾಪತ್ತೆಯಾಗಿದ್ದಾರೆ.

ಸಂಬಂಧಿಗಳನ್ನು ವಿಚಾರಿಸಿದರೂ ಯಾವುದೇ ಸುಳಿವು ಇಲ್ಲದ ಕಾರಣ  ಕುಲಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ವಯಸ್ಸು ೨೨, ಎತ್ತರ ೫ ಪೂಟ್, ಸದೃಡ ಮೈ ಕಟ್ಟು, ಸಾದಾಗಪ್ಪು ಮೈ ಬಣ್ಣ, ಕಪ್ಪು ಕೂದಲು, ಬಿಳಿ ಕಲರ್ ಟೀ ಶರ್ಟ ಹಾಗೂ ಕಪ್ಪು ದೋತಿ ಧರಿಸಿದ್ದು, ಕನ್ನಡ ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ.

ಸುಳಿವು ಸಿಕ್ಕಲ್ಲಿ ಕುಲಗೋಡ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : ೦೮೩೩೪-೨೨೨೨೩೩ ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಎಎನ್‌ಎಂ , ಫಾರ‍್ಮಾಸಿಸ್ಟ್ ಸಸ್ಪೆಂಡ್

Related Articles

Back to top button