Uncategorized

ಗೋಕಾಕ ಉದ್ಯಮಿ ಶವ ಪತ್ತೆ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ – 7 ದಿನಗಳ ಹಿಂದೆ ಕೊಲೆಯಾಗಿದ್ದ ಗೋಕಾಕದ ಉದ್ಯಮಿ ರಾಜು ಝಂವರ್ ಶವ ಗುರುವಾರ ರಾತ್ರಿ ಪತ್ತೆಯಾಗಿದೆ.

6 ದಿನಗಳ ಸತತ ತಪಾಸಣೆ ಬಳಿಕ ಪಂಚನಾಯಕನಹಟ್ಟಿ ಬಳಿ ಶವ ಪತ್ತೆ. ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾತ್ರಿ 11 ಗಂಟೆ ಹೊತ್ತಿಗೆ ಶವ ಪತ್ತೆಯಾಗಿದೆ.

Home add -Advt

ಈಗಾಗಲೆ ಪ್ರಕರಣ ಸಂಬಂಧ ಇಬ್ಬರು ವೈದ್ಯ  ಸೇರಿ ಮೂವರನ್ನು ಬಂಧಿಸಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಿತ್ರನನ್ನೇ ವೈದ್ಯ ಸಚಿನ್ ಎಂಬಾತ ಫೆಬ್ರವರಿ 10ರಂದು ಕೊಲೆ ಮಾಡಿದ್ದ. ನಂತರ ಕಾಲುವೆಯಲ್ಲಿ ಎಸೆದಿದ್ದ. ವೈದ್ಯನನ್ನು ಬಂಧಿಸಿದಾಗ ಪ್ರಕರಣ ಹೊರಬಿದ್ದಿತ್ತು. ಆತ ಶವ ಎಸೆದ ಸ್ಥಳದಿಂದ ಹುಡುಕಲು ಆರಂಭಸಿ ಸುಮಾರು 8 -10 ಕಿಮೀ ದುರದಲ್ಲಿ ಶವವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

*ಪಡೆದ ಹಣ ವಾಪಸ್ ಕೊಡುವುದಾಗಿ ಕರೆದುಸ್ನೇಹಿತನನ್ನೇ ಮರ್ಡರ್ ಮಾಡಿದ ಡಾಕ್ಟರ್*

*ಗೋಕಾಕ್: ಗೋಲ್ಡ್ ಉದ್ಯಮಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್*

https://pragati.taskdun.com/belagavigold-merchantmurderdoctor/

Related Articles

Back to top button