
ಪ್ರಗತಿವಾಹಿನಿ ಸುದ್ದಿ: ಸತತ ಇಳಿಕೆ ಕಂಡಿದ್ದ ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಭಾರಿ ಏಕರಿಕೆ ಕಂಡಿದ್ದು, ಮದುವೆಗೆ ಸಜ್ಜಾಗುತ್ತಿದ್ದ ಜನರಿಗೆ ಶಾಕ್ ಎದುರಾಗಿದೆ.
ಫೆಬ್ರವರಿ 9 2026, ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ 224 ರೂ ಏರಿಕೆಯಾಗಿದ್ದು, 10 ಗ್ರಾಂ ಗೆ 2240 ರೂ ಏರಿಕೆ ಆಗಿದೆ. ಆ ಮೂಲಕ 24 ಕ್ಯಾರೆಟ್‌ನ 1 ಗ್ರಾಂ ಬೆಲೆ 15884 ರೂ ಆಗಿದ್ದು, 10 ಗ್ರಾಂ ಬೆಲೆ 1,58,840 ರೂಪಾಯಿ ಆಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 205 ರೂಪಾಯಿ ಹಾಗೂ 10 ಗ್ರಾಂ ನಲ್ಲಿ 2050 ರೂ ಏರಿಕೆಯಾಗಿ, 1,45,600 ರೂಪಾಯಿಗೆ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ ಇಂದು 15 ರೂಪಾಯಿ ಏರಿಕೆಯಾಗಿದ್ದು, ಗ್ರಾಂ ಬೆಲೆ 300 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 15 ಸಾವಿರ ಏರಿಕೆ ಆಗಿ, ಕೆಜಿಗೆ 3,00,000 ರೂಪಾಯಿ ಇದೆ.



