ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬುಧವಾರವಷ್ಟೇ ಏರಿಕೆ ಕಂಡಿದ್ದ ಚಿನ್ನದ ದರ ಗುರುವಾರ ಮತ್ತೆ ಇಳಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನದ ದರ 51,270 ರೂ. ಆಗಿದ್ದು 22 ಕ್ಯಾರೆಟ್ ಬೆಲೆ 10 ಗ್ರಾಂ ಗೆ 47,000 ರೂ. ಆಗಿದೆ.
ಗುಡ್ ರಿಟರ್ನ್ ಪ್ರಕಾರ ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರ ಹೀಗಿದೆ.
ಚೆನ್ನೈ- 47,540 – 51,860
ಮುಂಬಯಿ- 47,000- 51,270
ದೆಹಲಿ- 47,150- 51440
ಕೋಲ್ಕೊತ್ತಾ- 47,000- 51,270
ಬೆಂಗಳೂರು- 47,050- 51,320
ಹೈದರಾಬಾದ್- 47,000- 51270
ಬೆಳ್ಳಿ ದರ ಕೂಡ 320 ರೂ.ಗಳಷ್ಟು ಇಳಿಕೆ ಕಂಡಿದೆ. ವಿವಿಧ ನಗರಗಳಲ್ಲಿ ಬೆಳ್ಳಿ ದರ ಇಂತಿದೆ:
ಚೆನ್ನೈ- 60,000
ಮುಂಬಯಿ-50, 800
ದೆಹಲಿ- 50,800
ಕೋಲ್ಕೊತ್ತಾ- 50,800
ಬೆಂಗಳೂರು- 60,000
ಹೈದರಾಬಾದ್- 60,000
ಈ ನಟ, ಸಂಗೀತಗಾರ ದಂಪತಿ ಹೊಟ್ಟೆಪಾಡಿಗೆ ಮಾಡಿದ ಕೆಲಸಗಳು ಒಂದೆರಡಲ್ಲ..
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ