Latest

ಆಭರಣಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ದೇಶಾದ್ಯಂತ ಆಭರಣಗಳ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಚಿನ್ನ-ಬೆಳ್ಳಿ ದರ ಇಂದು ಕೂಡ ಹೆಚ್ಚಳವಾಗಿದ್ದು, ಇಂದು ಚಿನ್ನದ ದರ ಸರಿಸುಮಾರು 110 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರ ಕೂದ ಏರಿಕೆಯಾಗಿದೆ.

ದೇಶದ ಯಾವನಗರದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ:
22 ಕ್ಯಾರೆಟ್ 10ಗ್ರಾಂ ಚಿನ್ನ ಬೆಂಗಳೂರು-47,700 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,040 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಚೆನ್ನೈ-47,760 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಕೋಲ್ಕತ್ತಾ-47,700 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,040 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಹೈದರಾಬಾದ್-47,700 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,040 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಮುಂಬೈ-47,700 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,040 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಪಾಟ್ನಾ-47,780 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,090 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ನಾಸಿಕ್-47,800 ರೂ 24 ಕ್ಯಾರೆಟ್ 10 ಗ್ರಾಂ ಚಿನ್ನ 52,150 ರೂಪಾಯಿ

ದೇಶದಲ್ಲಿ ಬೆಳ್ಳಿದರದಲ್ಲಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆ ಜಿ ಬೆಳ್ಳಿಗೆ 68,000 ರೂ ಆಗಿದೆ. ಮುಂಬೈನಲ್ಲಿ 62,100 ರೂ ಹಾಗೂ ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಕೆಜಿ ಬೆಳ್ಳಿದರ 67,800 ರೂಪಾಯಿ ಇದೆ.
ಬೆಳಗಾವಿ DHO ಶಶಿಕಾಂತ ಮುನ್ಯಾಳ ಟ್ರಾನ್ಸಪರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button