Kannada NewsKarnataka News

ಬೆಳಗಾವಿಯಲ್ಲಿ ರಾತ್ರಿ ಉತ್ತಮ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುಧವಾರ ರಾತ್ರಿ ಬೆಳಗಾವಿಯಲ್ಲಿ ಉತ್ತಮ ಮಳೆಯಾಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಮಳೆ ಮಧ್ಯರಾತ್ರಿ ನಂತರವೂ ಮುಂದುವರಿದಿತ್ತು.  ರಾತ್ರಿಯಾಗುತ್ತಿದ್ದಂತೆ ಅನಿರೀಕ್ಷಿತವಾಗಿ ಮಳೆ ಆರಂಭವಾಯಿತು. ಅಬ್ಬರವಿಲ್ಲದಿದ್ದರೂ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಿರಂತರವಾಗಿ ಮಳೆ ಮುಂದುವರಿದಿತ್ತು.

Home add -Advt

ಭಾರೀ ಸೆಕೆಯಿಂದಾಗಿ ಜನರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಮಳೆ ತಂಪೆರೆಯಿತು.

ಮಗನ ಸಾವಿನ ಸುದ್ದಿ ತಿಳಿದ ತಾಯಿಯೂ ಹೃದಯಾಘಾತದಿಂದ ಸಾವು; ಸಹೋದರ ಪ್ರಜ್ಞಾಹೀನ

https://pragati.taskdun.com/the-mother-also-died-of-a-heart-attack-after-hearing-the-news-of-her-sons-death-brother-is-unconscious/

 

Related Articles

Back to top button