Latest

ಅಕ್ಟೋಬರ್ 25ರ ಸೂರ್ಯಗ್ರಹಣ; ಎಲ್ಲೆಲ್ಲಿ ಎಷ್ಟೆಷ್ಟು ಗಂಟೆಗೆ ಗೋಚರ?; ಪಟ್ಟಿ ಬಿಡುಗಡೆಗೊಳಿಸಿದ ಸರಕಾರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಅಕ್ಟೋಬರ್ 25 ರಂದು ಸಂಭವಿಸುವ ಭಾಗಶಃ ಸೂರ್ಯಗ್ರಹಣದ ಸಮಯಗಳ ನಗರವಾರು ಪಟ್ಟಿಯನ್ನು ಸರಕಾರ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಅಕ್ಟೋಬರ್ 25ರಂದು ಸಂಜೆ 4.29 ಕ್ಕೆ ಗ್ರಹಣ ಪ್ರಾರಂಭವಾಗುತ್ತದೆ, ಮುಂಬೈನಲ್ಲಿ ಇದು 4.49 ಕ್ಕೆ, ಚೆನ್ನೈನಲ್ಲಿ ಸಂಜೆ 5.14 ಕ್ಕೆ ಮತ್ತು ಬೆಂಗಳೂರಿನಲ್ಲಿ 5.12ಕ್ಕೆಗ್ರಹಣ ಆರಂಭವಾಗಲಿದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರವನ್ನು ಒಳಗೊಂಡಿರುವ ಪ್ರದೇಶದಲ್ಲಿ ಗ್ರಹಣ  ಗೋಚರಿಸಲಿದೆ. ಆದರೆ ಗ್ರಹಣದ ಅಂತ್ಯ ಭಾಗ ಭಾರತದಲ್ಲಿ ಗೋಚರಿಸುವುದಿಲ್ಲ.

KSRTC ಸಿಬ್ಬಂದಿಗೆ ಗುಡ್ ನ್ಯೂಸ್

Home add -Advt

https://pragati.taskdun.com/latest/ksrtcgood-newsinsurance-scheme/

Related Articles

Back to top button