ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ 791 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಳಗಾವಿ ನಗರದಲ್ಲಿ 434 ಜನರಿಗೆ, ಅಥಣಿಯಲ್ಲಿ 99 ಜನರಿಗೆ, ಸವದತ್ತಿಯಲ್ಲಿ 65 ಜನರಿಗೆ, ಖಾನಾಪುರದಲ್ಲಿ 51 ಜನರಿಗೆ, ಹುಕ್ಕೇರಿಯಲ್ಲಿ 49 ಜನರಿಗೆ, ಬೈಲಹೊಂಗಲದಲ್ಲಿ 28 ಜನರಿಗೆ, ಚಿಕ್ಕೋಡಿಯಲ್ಲಿ 23 ಜನರಿಗೆ, ರಾಮದುರ್ಗದಲ್ಲಿ 20 ಜನರಿಗೆ, ಗೋಕಾಕಲ್ಲಿ 13 ಜನರಿಗೆ, ರಾಯಬಾಗದಲ್ಲಿ 9 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಬೆಳಗಾವಿಯಲ್ಲಿ 99 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ.
ಹೆಸ್ಕಾಂ ನ 20 ಅಧಿಕಾರಿ, ಸಿಬ್ಬಂದಿ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ