Latest

ಅಕ್ರಮ ದಂಧೆ; ಇಬ್ಬರು ಗಡಿಪಾರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಮಟಕಾ, ಅಕ್ರಮ ಮದ್ಯದ ದಂಧೆಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಗಡಿಪಾರು ಮಾಡಲಾಗಿದೆ.

ಗ್ರಾಮೀಣ ಉಪವಿಭಾಗದ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಾದರವಾಡಿ ಗ್ರಾಮದ ಲಕ್ಷ್ಮಣ @ ಬಾಳು ಸಾತೇರಿ ಪಾಟೀಲ ಹಾಗೂ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹುದಲಿಯ ನಾಗಪ್ಪ, ಶಾಂತಪ್ಪ ಬಾಗರಾಯಿ ಗಡಿಪಾರಾದವರು. ಇವರ ಮೇಲೆ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಆಯಾ ಠಾಣಾಧಿಕಾರಿಗಳ ಶಿಫಾರಸು ಆಧರಿಸಿ ಬೆಳಗಾವಿ ಉಪಪೊಲೀಸ್ ಆಯುಕ್ತ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ರವೀಂದ್ರ ಗಡಾದಿ ಅವರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗೆ ಆರೋಪಿಗಳ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಶಿಕ್ಷಕಿ ಅಶ್ವಿನಿ ಅಂಗಡಿ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

https://pragati.taskdun.com/savitribai-phule-award-to-teacher-ashwini-angadi/

Home add -Advt

ನಿತೀಶ್ ಕುಮಾರ್ ಗೆ ಬಿಜೆಪಿ ಟೂ..ಟೂ..

https://pragati.taskdun.com/bihar-bjp-adopts-resolution-to-never-align-with-cm-nitish-kumar/

*ನಳೀನ್ ಕುಮಾರ್ ಕಟೀಲ್ ಒಬ್ಬ ಬಫೂನ್; ಸಿದ್ದರಾಮಯ್ಯ ವಾಗ್ದಾಳಿ*

https://pragati.taskdun.com/siddaramaiahnalin-kumar-kateelreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button