Latest

ಪಾದಯಾತ್ರೆ ಮೂಲಕ ಬೆಳಗಾವಿ ನಗರದಲ್ಲಿ ಸಾಧುನವರ್ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ನಗರದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಸಾಧುನವರ್ ಪ್ರಚಾರ ನಡೆಸಿದರು.

Home add -Advt

ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಹಲವು ಮುಖಂಡರ ಜೊತೆ ವಿನಾಯಕ ನಗರ, ಸೈನಿಕ ನಗರ, ಸದಾಶಿವನಗರ, ಮೊದಲಾದ ಪ್ರದೇಶದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ರಾಜು ಸೇಠ್, ಪರಶುರಾಮ ವಗ್ಗಣ್ಣವರ್, ವಿಕಾಸ ಬರಡೆ ಮೊದಲಾದವರಿದ್ದಾರೆ.

ಕಾಂಗ್ರೆಸ್ ಪಕ್ಷದ ಸಾಧನೆ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಕೆಲಸ ಮತ್ತು ಕಳೆದ 15 ವರ್ಷಗಳಿಂದ ಸುರೇಶ ಅಂಗಡಿ ಅವರಿಂದ ಯಾವುದೇ ಕೆಲಸಗಳಾಗಿಲ್ಲ ಎನ್ನುವ ವಿಷಯಗಳೊಂದಿಗೆ ಅವರು ಮತ ಕೇಳುತ್ತಿದ್ದಾರೆ.

Related Articles

Back to top button