ಪ್ರಗತಿವಾಹಿನಿ ಸುದ್ದಿ, ಟೆಹ್ರಾನ್: ಪ್ರತಿಕಾರದ ಕ್ರಮವಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಎದುರು ನೋಡುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ.
ಇರಾನ್ನ ಉನ್ನತ ಕಮಾಂಡರ್ ಖಾಸೆಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರದ ಕ್ರಮವಾಗಿ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರನ್ನು ಕೊಲ್ಲಲು ಎದುರು ನೋಡುತ್ತಿದ್ದೇವೆ” ಎಂದು ಸ್ವತಃ ಇರಾನ್ನ ರೆವಲ್ಯೂಷನರಿ ಗಾರ್ಡ್ಗಳ ಏರೋಸ್ಪೇಸ್ ಫೋರ್ಸ್ ಮುಖ್ಯಸ್ಥ ಅಮೀರಲಿ ಹಜಿಜಾದೆ ಹೇಳಿದ್ದಾರೆ.
2020 ರಲ್ಲಿ ಬಾಗ್ದಾದ್ನಲ್ಲಿ ಯುಎಸ್ ನಡೆಸಿದ ಡ್ರೋನ್ ದಾಳಿಯಲ್ಲಿ ಕಮಾಂಡರ್ ಖಾಸೆಮ್ ಸುಲೈಮಾನಿ ಮೃತಪಟ್ಟಿದ್ದರು.
19 ವರ್ಷದ ಯುವತಿ ಮೇಲೆ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ ಆನ್ ಲೈನ್ ಫ್ರೆಂಡ್
https://pragati.taskdun.com/an-online-friend-who-raped-a-19-year-old-girl-for-a-year/
1 ಲಕ್ಷ ಜನ ಸರ್ಕಾರಿ ನೌಕರರ ಹುದ್ದೆ ಭರ್ತಿ; 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿ – ಸಿಎಂ
https://pragati.taskdun.com/1-lakh-government-employees-posts-filled-implementation-of-interim-report-of-7th-pay-commission-cm/
https://pragati.taskdun.com/gokak-psi-succumbed-to-heart-attack/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ