Election NewsKannada NewsKarnataka NewsPolitics

ಮಾಜಿ ಸಚಿವ ಬೈರತಿ ಬಸವರಾಜ್ ಆಪ್ತ ಸಾಹಾಯಕನಿಗೆ ಐಟಿ ಶಾಕ್: ಹಣ, ಚಿನ್ನ ಸಿಜ್ 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲೋಕಸಭೆ ಚುನಾವಣೆ ಹೊತ್ತಲ್ಲೇ ಮಾಜಿ ಸಚಿವ ಬೈರತಿ ಬಸವರಾಜ್ ಆಪ್ತ ಸಹಾಯಕನಿಗೆ ಶಾಕ್ ಎದುರಾಗಿದೆ.

ಹೊಸೂರು ನಿವಾಸಿ ಲೋಕೇಶ್ ಮನೆಗೆ ದಾಳಿ  ಮಾಡಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 1 ಕೋಟಿ 20 ಲಕ್ಷ ನಗದು, 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. 

Home add -Advt

3 ದಿನಗಳ ಹಿಂದೆ ಚೆಕ್‌ಪೋಸ್ಟ್‌‌ನಲ್ಲಿ ಹಣದ ಜೊತೆಗೆ ಲೋಕೇಶ್ ಸಿಕ್ಕಿ ಬಿದ್ದಿದ್ರು. ದಾಖಲೆ ಇಲ್ಲದ 10 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇದೇ ಅನುಮಾನದ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

Related Articles

Back to top button