Latest

ಜೆಇಇ ಮೇನ್ಸ್ ನಲ್ಲಿ ಶೇ.100 ಸಾಧನೆಗೈದ ಏಕೈಕ ಯುವತಿ; ಗುವಾಹತಿಯ ಸ್ನೇಹಾ ಪಾರೀಖ್ ಸಾಧನೆ

ಪ್ರಗತಿವಾಹಿನಿ ಸುದ್ದಿ, ಗುವಾಹತಿ: ಮುಖ್ಯ ಪ್ರವೇಶ ಪರೀಕ್ಷೆ (ಜೆಇಇ) 2022ರಲ್ಲಿ 300ಕ್ಕೆ 300 ಅಂಕ ಗಳಿಸುವ ಮೂಲಕ ಶೇ. 100 ಸಾಧನೆಯ ಏಕೈಕ ಟಾಪರ್ ಯುವತಿಯಾಗಿ ಮಧ್ಯಪ್ರದೇಶದ ಗುವಾಹತಿಯ ಸ್ನೇಹಾ ಪಾರೀಖ್ ಹೊರಹೊಮ್ಮಿದ್ದಾರೆ.

ಪರೀಕ್ಷೆಯಲ್ಲ ಶೇ. 100 ಸಾಧನೆ ಮಾಡಿದ 14 ಟಾಪರ್ ಗಳಲ್ಲಿ ಸ್ನೇಹಾ ಪಾರೀಕ್ ಏಕೈಕ ಯುವತಿಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟಿ ಟೆಕ್ ಮಾಡುವ ಗುರಿ ಹೊಂದಿರುವ ಸ್ನೇಹಾ ತಮ್ಮ ಗುರಿ ಪರಿಗಣಿಸಿ ಅವಕಾಶ ನೀಡುವ ಯಾವುದೇ ಐಐಟಿಗೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

Home add -Advt

ಮುಂಬಯಿ ಐಐಟಿ ಸೇರ್ಪಡೆಯಾಗಬೇಕೆಂಬುದು ತಮ್ಮ ಬಯಕೆಯಾಗಿದೆ ಎಂದು ಸ್ನೇಹಾ ಹೇಳಿಕೊಂಡಿದ್ದಾರೆ.

ಜಗತ್ತಿನ ಅತ್ಯಂತ ಹಿರಿಯ ‘ರಾಜಾ ಹುಲಿ’ ಇನ್ನಿಲ್ಲ; 25ವರ್ಷ 10 ತಿಂಗಳ ಬದುಕಿಗೆ ವಿದಾಯ

Related Articles

Back to top button