Belagavi NewsBelgaum NewsKannada News

ಡಾ.ದಿಲೀಪ ಪಠಾಡೆ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚನ್ನಮ್ಮ ನಗರದ ಪಠಾಡೆ ಆಸ್ಪತ್ರೆಯ ವೈದ್ಯ ಡಾ.ದಿಲೀಪ ಪಠಾಡೆ ಶನಿವಾರ ನಿಧನರಾಗಿದ್ದಾರೆ.

ಭಾಗ್ಯನಗರದಲ್ಲಿ ವಾಸಿಸುತ್ತಿದ್ದ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶನಿವಾರ ಮಧ್ಯಾಹ್ನ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

Home add -Advt

ಬೆಳಗಾವಿಯಲ್ಲಿ 46 ವರ್ಷಗಳ ದೀರ್ಘ ಕಾಲದಿಂದ ಅವರು ವೈದ್ಯ ವೃತ್ತಿ ನಡೆಸುತ್ತಿದ್ದರು. ಕಿಡ್ನಿ ಮತ್ತು ಹೃದಯ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

Related Articles

Back to top button