Latest

8.73 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ಪಾಲಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

31,243 ಲಕ್ಷ ರೂ ಆದಾಯ ಮತ್ತು 31,234 ಲಕ್ಷ ರೂ. ವೆಚ್ಚದ ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ನ್ನು ಗುರುವಾರ ಮಂಡಿಸಲಾಗಿದೆ.

ಪಾಲಿಕೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಪಂಡರಿ ಪರೀಟ್ 8.73 ಲಕ್ಷ ರೂ. ಉಳಿತಾಯದ ಆಯವ್ಯಯ ಮಂಡಿಸಿದ್ದಾರೆ.

Home add -Advt

ಹಿರಿಯ ನಾಗರಿಕರು, ಮಕ್ಕಳು ಹಾಗೂ ವಿಕಲಚೇತನರ ಅಭಿವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೃತ್ತಗಳು, ಉದ್ಯಾನಗಳು, ಬಸ್ ತಂಗುದಾಣಗಳ ನಿರ್ಮಾಣಕ್ಕೆ ಮಹತ್ವ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುಮಾರು 2 ಗಂಟೆ ವಿಳಂಬವಾಗಿ ಬಜೆಟ್ ಮಂಡನಾ ಸಭೆ ಆರಂಭವಾಯಿತು.

Related Articles

Back to top button