Karnataka News

ಬಹುಕೋಟಿ ಹಗರಣದ ಆರೋಪಿ ಲಲಿತ್ ಮೋದಿ ಆಸ್ಪತ್ರೆಗೆ ದಾಖಲು

ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು: ಐಪಿಎಲ್ ನ ಮಾಜಿ ಅಧ್ಯಕ್ಷ,  ಭಾರತದಿಂದ ಪರಾರಿಯಾಗಿ ಸದ್ಯ ಲಂಡನ್ ನಲ್ಲಿ ನೆಲೆಸಿರುವ ಲಲಿತ್ ಮೋದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ಹಾಗೂ ನ್ಯುಮೋನಿಯಾಗೆ ತುತ್ತಾಗಿರುವ ಅವರು ಜೀವರಕ್ಷಕ ಸಾಧನದ ಬೆಂಬಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ವಾರದಲ್ಲಿ ಎರಡು ಬಾರಿ ಕೋವಿಡ್ ಗೆ ತುತ್ತಾದೆ. ಆಸ್ಪತ್ರೆಗೆ ದಾಖಲಾದ ಬಳಿಕ ಗಂಭೀರ ನ್ಯುಮೋನಿಯಾ ಬಾಧಿಸಿರುವುದು ಗೊತ್ತಾಯಿತು ಎಂದು ಅವರು ಖುದ್ದು ಅವರೇ ತಮ್ಮ ಅನಾರೋಗ್ಯದ ಮಾಹಿತಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.
https://pragati.taskdun.com/cm-bommayi-inogarated-raitha-samavesha-in-harihara/

Related Articles

Back to top button