Belagavi NewsBelgaum NewsKannada NewsKarnataka NewsLatest

*ಲೋಕಸಭಾ ಸಾರ್ವತ್ರಿಕ ಚುನಾವಣೆ-2024 : ನಿಯಂತ್ರಣ ಕೊಠಡಿಗಳ ಸ್ಥಾಪನೆ*

ಅಬಕಾರಿ ಅಕ್ರಮ ತಡೆಗಟ್ಟಲು ನಿಯಂತ್ರಣ ಕೊಠಡಿಗಳ ಸ್ಥಾಪನೆ

ಪ್ರಗತಿವಾಹಿನಿ ಸುದ್ದಿ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ಜರುಗಿಸಲು ಅಬಕಾರಿ ಇಲಾಖೆ ವತಿಯಿಂದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಶಾಂತಿಯುತ ಹಾಗೂ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ಜರುಗಿಸುವ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.


ನಿಯಂತ್ರಣ ಕೊಠಡಿಗಳ ವಿವಿರ ಬೆಳಗಾವಿ ಉತ್ತರ ಜಿಲ್ಲೆ: ೦೮೩೩೮-೨೭೫೭೨೭/೧೮೦೦೦೪೨೫೦೧೩೬ (ಟೋಲ್ ಫ್ರೀ ನಂಬರ), ೯೪೪೯೫೯೭೦೭೭, ೯೪೪೮೭೮೩೮೮೩, ೯೭೩೧೮೩೧೧೦೮, ೮೨೧೭೨೩೬೯೩೪ ಚಿಕ್ಕೋಡಿ ಉಪವಿಭಾಗ: ೦೮೩೩೮-೨೭೩೩೬೭, ೯೪೪೯೫೯೭೦೭೬, ೯೯೮೬೧೬೩೧೧೧, ೯೪೪೮೭೩೮೨೬೧, ಅಥಣಿ ಉಪವಿಭಾಗ: ೦೮೨೮೯-೨೯೫೧೦೮, ೯೮೮೦೬೦೬೦೬೩, ೯೬೮೬೧೨೮೪೭೮, ೭೮೯೯೪೭೫೨೩೩ ಆಥಣಿ ವಲಯ: ೦೮೨೮೯-೨೮೫೨೧೦, ೯೯೦೨೬೬೩೪೭೮, ೭೮೨೯೬೬೫೯೦೩, ಚಿಕ್ಕೋಡಿ ವಲಯ: ೦೮೩೩೮-೨೭೪೭೬೫, ೯೦೩೬೧೨೭೮೦೦, ೯೪೪೮೭೮೬೧೧೦, ೮೭೨೨೫೭೩೬೧೩ ಗೋಕಾಕ ವಲಯ: ೦೮೩೩೨-೨೨೯೩೩೩, ೯೬೩೨೫೩೭೦೬೫, ೯೯೮೦೧೮೨೭೭೯, ೭೯೯೫೫೬೯೬೮೪ ಹುಕ್ಕೇರಿ ವಲಯ: ೦೮೩೩೩-೨೭೪೭೬೯, ೯೬೩೨೦೦೯೧೩೩, ೯೪೪೮೫೩೫೨೮೮, ೯೮೮೦೧೮೧೧೫೦ ರಾಯಬಾಗ ವಲಯ: ೦೮೩೩೧-೨೨೫೦೧೮, ೮೬೬೦೩೩೭೯೨೮, ೯೯೪೫೬೨೬೦೭೯, ೯೯೦೧೫೩೮೭೯೦. ಚುನಾವಣಾ ಸಂದರ್ಭದಲ್ಲ್ಲಿ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಹಾಗೂ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ದೂರುಗಳನ್ನು ನೀಡಬಹುದಾಗಿದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button