Latest

ಬ್ರೇನ್ ಟ್ಯೂಮರ್ ಗೆ ಬಲಿಯಾದ ಖ್ಯಾತ ನಟಿ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಮಲಯಾಳಂ ನ ಖ್ಯಾತ ನಟಿ ಶರಣ್ಯ ಶಶಿ (35) ಬ್ರೇನ್ ಟ್ಯೂಮರ್ ನಿಂದ ವಿಧಿವಶರಾಗಿದ್ದಾರೆ.

ನಟಿ ಶರಣ್ಯಾ ಅವರಿಗೆ 2012ರಲ್ಲಿ ಬ್ರೇನ್ ಟ್ಯೂಮರ್ ಕಾಣಿಸಿಕೊಂಡಿತ್ತು. ಈವರೆಗೂ 11 ಬಾರಿ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ನಂತರ ದಿನಗಳಲ್ಲಿ ಮತ್ತೆ ಅನಾರೋಗ್ಯಕ್ಕೀಡಾಗಿದ್ದರು.

ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಶರಣ್ಯ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಪತ್ನಿಯ ಬರ್ಬರ ಹತ್ಯೆ

Home add -Advt

ಕೆ.ಗೋಪಾಲಕೃಷ್ಣ ಭಟ್ ನಿಧನ

Related Articles

Back to top button