Belagavi NewsBelgaum NewsKannada NewsKarnataka News

ವಿಧಾನಸಭಾ ಕ್ಷೇತ್ರವಾರು ಬಿಜೆಪಿ ಉಸ್ತುವಾರಿಗಳ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರುವ ಲೊಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬರುವ 10 ವಿಧಾನಸಭಾ ಕ್ಷೇತ್ರಗಳಿಗೆ ಲೊಕಸಭಾ ಚುನಾವಣಾ ನಿಮತ್ಯ ಭಾರತೀಯ ಜನತಾ ಪಾರ್ಟಿ ಪ್ರಭಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಿದೆ.

Home add -Advt

ರಾಜ್ಯಧ್ಯಕ್ಷರ ನಿರ್ದೇಶನದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಬೆಳಗಾವಿ  ಹಾಗೂ ಕೆನರಾ ಲೊಕಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ10 ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾರಿ ಹಾಗೂ ಸಂಚಾಲಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಉಸ್ತುವಾರಿ ಹಾಗೂ ಸಂಚಾಲಕರ ವಿವರ ಹೀಗಿದೆ:

Related Articles

Back to top button