Belagavi NewsBelgaum NewsCrimeKannada NewsKarnataka NewsLatest

*ಹಿಟ್ ಆ್ಯಂಡ್ ರನ್ ಗೆ ಬೆಳಗಾವಿಯಲ್ಲಿ ವ್ಯಕ್ತಿ ಬಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪರಿಚಿತ ವಾಹನ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿ ಮರಣ ಹೊಂದಿರುವ ಘಟನೆ ನಡೆದಿದೆ.‌

ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ರಮೇಶ ಭೀಮಪ್ಪಾ ಪೂಜೇರಿ (55) ಎಂದು ಗುರುತಿಸಲಾಗಿದೆ.‌ 

ಮೃತ ವ್ಯಕ್ತಿ ಕೆಲಸ ಮುಗಿಸಿಕೊಂಡು ಸಂಜೆ ಮರಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂಡಲಗಿ- ಸುಣದೋಳಿ ರಸ್ತೆಯ ಮೇಲೆ ಮೆಲವಂಕಿರವರ ಜಮೀನ ಸಮೀಪ ಅಪರಿಚಿತ ವಾಹನದ ಡಿಕ್ಕಿ ಹೋಡೆದಿದೆ. 

ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Home add -Advt

Related Articles

Back to top button