Belagavi NewsBelgaum NewsKannada NewsKarnataka NewsLatest

ಸೋಮವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 10.30ಕ್ಕೆ ಖಾನಾಪುರದಲ್ಲಿ ಮಲಪ್ರಭಾ ಸೇತುವೆ ಮತ್ತು ರುಮೇವಾಡಿ ಬ್ಯಾರೇಜ್ ವೀಕ್ಷಣೆ ಮಾಡಲಿದ್ದಾರೆ. 11.30ಕ್ಕೆ ಚಿಕ್ಕಹಟ್ಟಿಹೊಳಿ ಹತ್ತಿರ ಮಲಪ್ರಭಾ ನದಿಯ ಪ್ರವಾಹ ವೀಕ್ಷಣೆ ಮಾಡಲಿದ್ದಾರೆ. ನಂತರ ಹಿರೇಹಟ್ಟಿಹೊಳಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವರು. 12.30ಕ್ಕೆ ಕುಕಡೊಳ್ಳಿ ಗ್ರಾಮಕ್ಕೆ, 1 ಗಂಟೆಗೆ ಭೆಂಡಿಗೇರಿ ಗ್ರಾಮಕ್ಕೆ ಹಾಗೂ 1.30 ಗಂಟೆಗೆ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. 

Related Articles

Back to top button