Kannada NewsLatest

ಕರಿಕಟ್ಟಿ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕರಿಕಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಾಲ್ಗೊಂಡು, ದೇವಿಯ ದರ್ಶನ ಆಶೀರ್ವಾದ ಪಡೆದರು.

ಈ ವೇಳೆ ಅವರು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಸಕಲರಿಗೂ ಸಮೃದ್ಧಿಗಾಗಿ ಕೋರಿದರು.

ಶೇಖರ ಹೊಸೂರಿ, ಮಂಜು ತೋಟಗಿ, ವಿಲ್ಸನ್ ಮಹಾರ, ಲಗಮಣ್ಣ ಸಿದ್ದನಹಳ್ಳಿ, ಮಹಾದೇವ ಬುಡ್ರಿ, ಬಸಪ್ಪ ಧರನಟ್ಟಿ, ದುರ್ಗಪ್ಪ ದಾಸನಟ್ಟಿ, ಯಲ್ಲಪ್ಪ ಕರಡಿಗುದ್ದಿ, ಸಂತೋಷ ಬೋರಿಮರದ, ಶೇಖರ ಶಿಣಗಿ, ಬಾಳಪ್ಪ ಶಿಣಗಿ, ಲಗಮಪ್ಪ ಕರಡಿಗುದ್ದಿ  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*ಬಜೆಟ್ ಅಧಿವೇಶನ ಆರಂಭ; ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ವಿವರಿಸಿದ ರಾಜ್ಯಪಾಲರು*

Home add -Advt

https://pragati.taskdun.com/karnataka-budget-sessiongovernor-thawar-chand-gehlotspeechvidhanasoudha/

*ಕಳೆದ ವರ್ಷದ ಬಜೆಟ್ ಓದಿ ನಗೆಪಾಟಲಿಗೀಡಾದ ಸಿಎಂ*

https://pragati.taskdun.com/rajasthan-budgetcm-ashok-gehlot-reads-old-budgetfor-seven-minutes/

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO, ಕಂಪ್ಯೂಟರ್ ಆಪರೇಟರ್*

https://pragati.taskdun.com/pdocomputer-operatorlokayuktaarrestedchitradurgajanakal/

Related Articles

Back to top button