Kannada NewsKarnataka News
15 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಜಂಬಗಿ ಗ್ರಾಮದಲ್ಲಿ Scp-tsp ಯೋಜನೆ ಅಡಿಯಲ್ಲಿ ಮಂಜೂರಾದ ಸುಮಾರು 15 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ್ ಅವರು ಚಾಲನೆ ನೀಡಿದರು.
ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕರು
ಸೂಚನೆ ನೀಡಿದರು.
ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ದಾದಾಗೌಡ ಪಾಟೀಲ, ಮುರಗೆಪ್ಪಾ ಮಗದುಮ, ರೇವಣ್ಣಾ ಪಾಟೀಲ, ಮಹಾದೇವ ಕೋರೆ, ವಿನಾಯಕ ಬಾಗಡಿ, ಜಂಬಗಿ ಗ್ರಾಮದ ಪ್ರಕಾಶ ಮಾಳಿ, ಗೋಪಾಲ ಮಾಳಿ, ಮಾಣಿಕ ಪಾಟೀಲ, ವಿನಾಯಕ ಪಾಟೀಲ, ದತ್ತಾ ಭೋಸಲೆ, ಅರುಣ ಜಾಧವ, ಪೋಪಟ ಜಾಧವ್, ಡಾ. ವೀರೇಶ ಖಾನಗೌಡ, ಯಶವಂತ ದರೇಕರ, ಗಣೇಶ ಪಾಟೀಲ, ಪಾಂಡುರಂಗ ವಾಘಮಾರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




