Cancer Hospital 2
Beereshwara 36
LaxmiTai 5

*ಮುತ್ನಾಳ ಕಿರಿಯ ಶ್ರೀಗಳಾದ ನೀಲಕಂಠ ಮಹಾಸ್ವಾಮಿಗಳು ಲಿಂಗೈಕ್ಯ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕು ಮುತ್ನಾಳ ಗ್ರಾಮದ ಕಿರಿಯ ಸ್ವಾಮೀಜಿ ನಿಧನರಾಗಿದ್ದಾರೆ.

Emergency Service

ಮುತ್ನಾಳ ಕಿರಿಯ ಶ್ರೀಗಳಾದ ನೀಲಕಂಠ ಮಹಾಸ್ವಾಮಿಗಳು ಇವರನ್ನು ಕಾಸರವಳ್ಳಿ ನಾಂದೇಡ್ ಮಠಕ್ಕೆ ಪಟ್ಟ ಕಟ್ಟಲಾಗಿತ್ತು. ಬ್ರೆನ್ ಹ್ಯಾಟ್ರೇಜ್ ಆಗಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರ ಅಂತ್ಯಕ್ರಿಯೆ ಸಾಯಂಕಾಲ 6:00ಗಂಟೆಗೆ ಸ್ವಾಮೀಜಿಗಳ ಸ್ವಗ್ರಾಮವಾದ ಮುತ್ನಾಳ ಗ್ರಾಮದಲ್ಲಿ ನಡೆಯಲಿದೆ.

Bottom Add3
Bottom Ad 2